Wednesday, January 22, 2025

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮಿಥಾಲಿ ರಾಜ್​ ವಿದಾಯ

ಬೆಂಗಳೂರು : ಭಾರತ ಮಹಿಳಾ ಕ್ರಿಕೇಟ್​ ತಂಡ ಅನುಭವಿ ಬ್ಯಾಟರ್​ ಹಾಗೂ ವಿಶ್ವ ಕ್ರಿಕೆಟ್​ನ ಆಟಗಾರ್ತಿ ವಿಥಾಲಿ ರಾಜ್​ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಬದುಕಿಗೆ ಇಂದು ನಿವೃತ್ತಿ ಘೋಷಿಸಿದ್ದಾರೆ.

ತಮ್ಮ ಅಧಿಕೃತ ಸೋಷಿಯಲ್​ ಮಿಡಿಯಾ ಖಾತೆಗಳ ಮೂಲಕ ಮಿಥಾಲಿ ತಮ್ಮ ನಿವೃತ್ತಿ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES