Thursday, January 23, 2025

ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ : ಶಾಸಕ ರೇಣುಕಾಚಾರ್ಯ

ದಾವಣಿಗೆರೆ : ಈ ಚಡ್ಡಿ ದೇಶವನ್ನ ಕಾಯಿತು ಎಂದು ದಾವಣಗೆರೆ ಸಾಸ್ವೆಹಳ್ಳಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್, ಪ್ರವಾಹ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಮನವಿ ಮಾಡ್ತೀನಿ. ಒಂದು ಸರಿ RSS ಕಚೇರಿಗೆ ಬನ್ನಿ ಚಡ್ಡಿ ಹಾಕೋಳಿ RSS ಸಂಸ್ಕ್ರೃತಿ ಗೊತ್ತಾಗುತ್ತೆ. RSS ದೇಶಾಭಿಮಾನ ದೇಶ ಯಾರು ಆರಾಧಿಸುತ್ತಾರೆ ಅಂತರನ್ನ ಆರಾಧಿಸುತ್ತೇವೆ ಎಂದರು.

ಅದಲ್ಲದೇ, ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ. ಅವರು ಎಲ್ಲರ ತಲೆ ಮೇಲೆ ಕೈಯಿಟ್ಟು ಕೊನೆಗೆ ಅವರೇ ಭಸ್ಮ ಆಗ್ತಾರೆ. ಕಾಂಗ್ರೆಸ್ ನವರದು ಭಸ್ಮಾಸುರ ಕಥೆ ಇದ್ದಂತೆ. ದೇಶದಲ್ಲೂ ಅಡ್ರೇಸ್ ಇಲ್ಲ ರಾಜ್ಯದಲ್ಲೂ ಅಡ್ರೆಸ್ ಇಲ್ದಂತೆ ಆಗುತ್ತೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.

RELATED ARTICLES

Related Articles

TRENDING ARTICLES