Monday, December 23, 2024

ಪಂಚೆ ಖರೀದಿಯಲ್ಲಿ ಬ್ಯುಸಿಯಾದ ಮಾಜಿ ಸಿಎಂ

ಚಿಕ್ಕಪೇಟೆ: ಗ್ರಾಮೋದ್ಯೋಗ ಖಾದಿ ಮಳಿಗೆಯಲ್ಲಿ ಸಿದ್ದರಾಮಯ್ಯ ಅವರು ಇಂದು ಬಟ್ಟೆ ಖರೀದಿಸಿದರು.

ಎಂದಿನಂತೆ ಬಿಡುವಿನ ವೇಳೆ ಸುತ್ತಾಡುವ ಸಮಯದಲ್ಲಿ ಬಟ್ಟೆ ಅಂಗಡಿಗೆ ತೆರಳಿದ್ದಾರೆ. ಒಂದು ಪಂಚೆಗೆ 650 ಕೊಟ್ಟು ಖರೀದಿಸಿದ್ದಾರೆ. ಅಂಗಡಿ ಮಾಲಿಕನಿಗೆ 20ಕ್ಕೂ ಹೆಚ್ಚು ಪಂಚೆ ತಗೊಂಡಿದ್ದೀನಿ ಡಿಸ್ಕೌಂಟ್​ ಇಲ್ವಾ ? ಎಂದು ಪ್ರಶ್ನಿಸಿದ್ದಾರೆ. ಆಗ ಸಿದ್ದರಾಮಯ್ಯಗೆ ಮಾಲಿಕ 40% ಡಿಸ್ಕೌಂಟ್​ ನೀಡಿದ್ದಾರೆ.

RELATED ARTICLES

Related Articles

TRENDING ARTICLES