Friday, December 27, 2024

ಕಳ್ಳನಾಯಕನ ವಿರುದ್ಧ ಜೆಡಿಎಸ್​​ ಪ್ರತಿಭಟನೆ

ಬೆಂಗಳೂರು: ಸಾರಿಗೆ ನೌಕರರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೋರಾಟ ಮಾಡುವ ನೆಪದಲ್ಲಿ 35 ಕೋಟಿ ಡೀಲ್​​​ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್​​​​ ಮುಖವಾಡವನ್ನು ನಿಮ್ಮ ಪವರ್​​​ ಟಿವಿ ರಾಜ್ಯದ ಜನತೆ ಮುಂದೆ ಇಟ್ಟಿದೆ.

ಚಂದ್ರಶೇಖರ್​​ ಅಸಲಿ ಮುಖ ತಿಳಿದ ಜೆಡಿಎಸ್ ಕಾರ್ಯಕರ್ತರು ಇಂದು ಕಳ್ಳನಾಯಕನ ಮಲ್ಲೇಶ್ವರಂ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ರು. ಕೋಡಿಹಳ್ಳಿ ಕಾರ್​​ಗೆ ಮೊಟ್ಟೆ ಹೊಡೆದ ಕಾರ್ಯಕರ್ತರು ರಾಜ್ಯ ಅಧ್ಯಕ್ಷ ಬೋರ್ಡ್ ಕಿತ್ತು, ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೋಡಿಹಳ್ಳಿ ಚಂದ್ರಶೇಖರ್​​ನ್ನ ಕೂಡಲೇ ಬಂಧಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES