Monday, December 23, 2024

ಜೈಕಾರ ಹಾಕಿದ ಕಾರ್ಯಕರ್ತನಿಗೆ ಹೊಡೆದ ಮಾಜಿ ಶಾಸಕ ಸುರೇಶ್​ ಗೌಡ

ತುಮಕೂರು: ಜೈಕಾರ ಹಾಕಿದ ಕಾರ್ಯಕರ್ತನಿಗೆ ಹೊಡೆದ ಘಟನೆ ತುಮಕೂರು ತಾಲ್ಲೂಕು ಹೆಬ್ಬೂರಿನ ಬಳಗೆರೆಯಲ್ಲಿ ನಡೆದಿದೆ.

ನಿನ್ನೆ ಸಂಜೆ ತುಮಕೂರು ತಾಲೂಕಿನ ಬಳಗೆರೆಯಲ್ಲಿ ದೇವರ ಉತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸುರೇಶ್​ ಗೌಡ ಉತ್ಸವದಲ್ಲಿ ಭಕ್ತರಿಗೆ ದಾಸೋಹವನ್ನು ಆಯೋಜಿಸಲಾಗಿದ್ದು, ಪಂಕ್ತಿಯಲ್ಲಿ ಊಟ ಮಾಡುತ್ತಿದ್ದ ಜನರನ್ನು ಸುರೇಶ್​ ಗೌಡ ಮಾತನಾಡಿಸುತ್ತಿದ್ದಾಗ ಸುರೇಶ್​ ಗೌಡ ಹಿಂದೆ ಬರುತ್ತಿದ್ದ ಕಾರ್ಯಕರ್ತನೊಬ್ಬ ಜೈಕಾರ ಹಾಕಿದ ಜೋರು ಧ್ವನಿಯಲ್ಲಿ ಜೈಕಾರ ಕೂಗಿದ್ದಕ್ಕೆ ಸಿಟ್ಟಿಗೆದ್ದ ಸುರೇಶ್​ ಗೌಡ ಕಾರ್ಯಕರ್ತನ ಹೊಟ್ಟೆ ಮೇಲೆ ಹೊಡೆದು ಜೈಕಾರ ಕೂಗಬೇಡ ಎಂದು ಗದರಿದರು.

RELATED ARTICLES

Related Articles

TRENDING ARTICLES