Thursday, December 26, 2024

ಬಿಜೆಪಿ ಮುಖಂಡ ಅನಂತರಾಜು ಸೂಸೈಡ್​ ಕೇಸ್​ಗೆ ಮೇಜರ್ ಟ್ವಿಸ್ಟ್..!

ಬೆಂಗಳೂರು: ಅನಂತರಾಜು ಪತ್ನಿ ಸುಮ ಮತ್ತು ರೇಖಾ ನಡುವೆ ನಡೆದ ಮಾತುಕತೆಯ ಎಕ್ಸ್ ಕ್ಲುಸೀವ್ ಡೀಟೈಲ್ಸ್ ಲಭ್ಯವಾಗಿದೆ.

20 ದಿನಗಳ ಮೊದಲೇ ಅನಂತ್ ರಾಜು ಸಾವಿನ ಭವಿಷ್ಯ ನುಡಿದಿದ್ದ ಪತ್ನಿ ಸುಮ ನಿನ್ನ ಅನಂತ ಸಾಯ್ತಾನೆ, ಪೇಸ್ ಬುಕ್ ನಲ್ಲಿ ನೋಡ್ತೀಯಾ ಅಂತಾ ರೇಖಾಗೆ ಧಮ್ಕಿ ಹಾಕಿದ್ದಳು. ಕಳೆದ ಆರು ವರ್ಷಗಳಿಂದ ಅನಂತರಾಜು ಮತ್ತು ರೇಖಾ ಸಂಬಂಧ ತಿಳಿದು ಕೆಂಡಾಮಂಡಲವಾಗಿದ್ದ ಸುಮ ರೇಖಾಗೆ ಫೋನ್ ಮಾಡಿ ಅನಂತರಾಜುನ ಸಾಯಿಸ್ತೀನಿ ಎಂದಿದ್ದಾಳೆ.

ಅದುವಲ್ಲದೇ, ನಾನು ಕೊಡುವ ಟಾರ್ಚರ್ ಗೆ ಹಾರ್ಟ್ ಅಟ್ಯಾಕ್ ಆಗಿ ಸಾಯ್ತಾನೆ ನೋಡು ಎಂದಿದ್ದ ಸುಮ, ಇತ್ತ ರೇಖಾ ಕಣ್ಣೀರಾಕಿ ಬೇಡಿಕೊಂಡ್ರು ಬಿಡದ ಅವಳು ಅವನ್ನೂ ಬಿಡಲ್ಲ, ನಿನ್ನೂ ಬಿಡಲ್ಲ ಅಂತಾ ಧಮ್ಕಿ ಹಾಕಿದ್ದಾಳೆ. ಹಾಗೆನೇ ಅವನು ಸತ್ತಮೇಲೆ, ನೀನೆ ಮುಂದೆನಿಂತು ಎಲ್ಲವನ್ನೂ ಮಾಡ್ಬೇಕು ಅಂತಾ ಅವಾಜ್ ಹಾಕಿದ್ದ ಸುಮ ನನ್ನ ಕ್ಯಾರೆಕ್ಟರ್ ಹಾಳಾದ್ರು ಪರವಾಗಿಲ್ಲ, ನಿನ್ನ ಸಹವಾಸಕ್ಕೆ ಬರಲ್ಲ ಅನಂತುಗೆ ಏನೂ ಮಾಡ್ಬೇಡ, ಚೆನ್ನಾಗಿ ನೋಡ್ಕೊ ಅಂತಾ ರೇಖಾ ಕಣ್ಣೀರಾಕಿದ್ದಾಳೆ.

RELATED ARTICLES

Related Articles

TRENDING ARTICLES