Friday, September 20, 2024

IPL ಪ್ಲೇ- ಆಫ್​ನಿಂದ ಹೊರಬಿದ್ದ CSK

2022 ರ ಇಂಡಿಯನ್​ ಪ್ರೀಮಿಯರ್​ ಲೀಗ್​ ನ ಪ್ಲೇ-ಆಫ್​ನಿಂದ CSK ತಂಡ ಹೊರಬಿದ್ದಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ತಂಡ 97 ರನ್​ಗಳಿಗೆ ಆಲೌಟ್​ ಆಯಿತು. ನಂತರ 98 ರನ್​ಗಳ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ ತಂಡ 5 ವಿಕೆಟ್​ಗಳ ನಷ್ಟಕ್ಕೆ 103 ರನ್​ ಬಾರಿಸುವ ಮೂಲಕ ಗೆಲುವಿನ ದಡ ಸೇರಿತು.

ಐಪಿಎಲ್​ 2022ರ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಹಾಗೆನೇ 12 ಪಂದ್ಯಗಳಲ್ಲಿ 3 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಪ್ಪೇ ಆಫ್​ನಿಂದ ಹೊರವಿದ್ದಿದೆ.

RELATED ARTICLES

Related Articles

TRENDING ARTICLES