Wednesday, January 22, 2025

ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆ ರಕ್ಷಿಸಿದ ರೈಲ್ವೆ ಪೊಲೀಸ್​​

ಬೆಂಗಳೂರು : ಒಡಿಶಾದ ರೈಲ್ವೆ ಪ್ಲಾಟ್​ಫಾರ್ಮ್​​ನಲ್ಲಿ ಚಲಿಸುವ ರೈಲಿಗೆ ಸಿಲುಕುತ್ತಿದ್ದ ಮಹಿಳೆಯನ್ನು ರೈಲ್ವೆ ರಕ್ಷಣಾ ಪಡೆ ( RPF )  ಹೆಡ್​​ ಕಾನ್​​ಸ್ಟೆಬಲ್ ​​ಅವರ ಪ್ರಾಣದ ಹಂಗನ್ನು ತೊರೆದು ಆ ಮಹಿಳೆಯ ಜೀವವನ್ನು ಉಳಿಸಿರುವ ಘಟನೆ ನಿನ್ನೆ ಭುವನೇಶ್ವರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಒಡಿಶಾದ ರೈಲ್ವೆ ಪ್ಲಾಟ್​ಫಾರ್ಮ್​​ನಲ್ಲಿ ಚಲಿಸುವ ರೈಲಿಗೆ ಸಿಲುಕಿದ್ದ ಮಹಿಳೆ ನೋಡಿ ತಕ್ಷಣ ಎಚ್ಚೆತ್ತುಕೊಂಡ ಹೆಡ್​​​ ಕಾನ್​​ಸ್ಟೆಬಲ್​​ನಿಂದ​​ ಮಹಿಳೆ ರಕ್ಷಣೆ ಅಗಿದೆ. ಪ್ರಾಣದ ಹಂಗು ತೊರೆದು ಕಾನ್​​ಸ್ಟೆಬಲ್​​​ ಮಹಿಳೆಯನ್ನು ರಕ್ಷಿಸಿದ್ದಾರೆ. ಕಾನ್​​ಸ್ಟೆಬಲ್​​​ ರಕ್ಷಣೆ ಮಾಡಿದ ವಿಡಿಯೋವನ್ನು ರೈಲ್ವೇ ಇಲಾಖೆ ಶೇರ್​​ ಮಾಡಿದೆ. ಸದ್ಯ ಈ ವಿಡಿಯೋಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES