Wednesday, January 22, 2025

ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್​ ಆದೇಶ

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಚುನಾವಣೆ ನಡೆಸಲು ಸುಪ್ರೀಂಕೋರ್ಟ್​​ ಆದೇಶ ನೀಡಿರುವ ಹಿನ್ನೆಲೆ ನಗರದ 198 ವಾರ್ಡ್‌ಗಳಿಗೆ ಸದ್ಯದಲ್ಲೇ ಎಲೆಕ್ಷನ್‌ ದಿನಾಂಕ ಘೋಷಣೆ ಆಗಲಿದೆ.

ಒಬಿಸಿ ಮೀಸಲಾತಿ ಸಂಬಂಧ ಚುನಾವಣೆ ವಿಳಂಬವಾಗಿತ್ತು ಆದರೆ ಈಗ ಎಸ್​ಸಿ/ಎಸ್​. ಸಾಮಾನ್ಯ ವರ್ಗದ ಅಡಿಯಲ್ಲಿಯೇ ಚುನಾವಣೆ ನಡೆಸಿ ಎಂದು ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠ​ ಮಹತ್ವದ ಆದೇಶ ಹೊರಡಿಸಿದೆ.

ದೇಶದ ಎಲ್ಲಾ ಕಡೆ ಖಾಲಿ ಇರುವ ಸ್ಥಳೀಯ ಪಾಲಿಕೆ ಚುನಾವಣೆ ನಡೆಸಿ ಎಂದು ಸುಪ್ರೀಂಕೋರ್ಟ್​ ಆದೇಶಿಸಿದೆ.

ಸದ್ಯ ಎರಡು ವಾರಗಳಲ್ಲಿ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES