Friday, December 27, 2024

ಮೆಟ್ರೋ ಕಂಬಕ್ಕೆ ಕೆಎಸ್​ಆರ್​ಟಿಸಿ ಡಿಕ್ಕಿ; ನಾಲ್ವರ ಸ್ಥಿತಿ ಗಂಭೀರ

ಬೆಂಗಳೂರು: ಪಾವಗಡ ಬಸ್ ದುರಂತ ಮಾಸುವ ಮುನ್ನ ಮತ್ತೊಂದು ಬಸ್ ದುರಂತ ನಡೆದಿದ್ದು, ಮೆಟ್ರೋ ಕಂಬಕ್ಕೆ ಕೆಎಸ್​ಆರ್​ಟಿಸಿ ಬಸ್​​ ಡಿಕ್ಕಿ ಹೊಡೆದು 4 ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

ಮೈಸೂರು ರಸ್ತೆ ಪೂರ್ಮಾಣಿ ಪ್ಯಾಲೇಸ್​​ ಬಳಿ ಘಟನೆ ಸಂಭವಿಸಿದ್ದು, 25 ಜನರಿಗೆ ಗಾಯವಾಗಿದೆ. ಬಸ್​ನಲ್ಲಿ ಒಟ್ಟು 45 ಮಂದಿ ಪ್ರಯಾಣ ಮಾಡುತ್ತಿದ್ದರು.

ಕೆಎಸ್​ಆರ್​ಟಿಸಿ ಬಸ್ ​ಮಡಿಕೇರಿಯಿಂದ ಬೆಂಗಳೂರಿಗೆ ಕಡೆ ಬರುವಾಗ ದುರಂತ ಸಂಭವಿಸಿದೆ.

ಸದ್ಯ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸ್ಥಳಕ್ಕೆ‌ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES