Thursday, December 5, 2024

ಮಳೆಗೆ ಪಕ್ಷಿಗಳ ಮಾರಣಹೋಮ

ಗದಗ : ನೆನ್ನೆ ಸುರಿದ ಧಾರಾಕಾರ ಮಳೆ ಹಲವಡೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದು, ಪಕ್ಷಿಗಳ ಮಾರಣ ಹೋಮ ನಡೆದಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರನಲ್ಲಿ ನಡೆದಿದೆ.

ಮಳೆ- ಗಾಳಿಯ ರಭಸಕ್ಕೆ ಅನೇಕ ಪಕ್ಷಗಳು ರಭಸಕ್ಕೆ ಸತ್ತು ಬಿದ್ದಿವೆ. ಇನ್ನೂ ಹಲವೆಡೆ ತಗಡಿನ ಶೆಡ್​ಗಳು ಹಾರಿ ಹೋಗಿವೆ. ರೈತರ ಮೇವಿನ ಬಣವಿಗಳು ನಾಶವಾಗಿದೆ. ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಜಾನುವಾರುಗಳ ಶೆಡ್​ಗಳಿಗೆ ಹಾನಿಯಾಗಿದ್ದು ಎಲ್ಲಂದರಲ್ಲಿ ಮನೆಯ ಮೇಲ್ಚಾವಣಿ ತಗಡುಗಳು ಹಾರಿಹೋಗಿವೆ.

RELATED ARTICLES

Related Articles

TRENDING ARTICLES