Wednesday, January 22, 2025

ಸಾಬೂನಿನಲ್ಲಿ ಅರಳಿದ ಅಪ್ಪು

ಮಂಗಳೂರು : ಮಂಗಳೂರಿನಲ್ಲಿ ‘ಅಪ್ಪು ಅಭಿಮಾನಿಯ ವಿಶೇಷ ಕಲೆಯೊಂದು ಮೂಡಿಬಂದಿದೆ. ಲೈಪ್ ಬಾಯ್ ಬಾತ್ ಸೋಪ್ ನಲ್ಲಿ ಅಪ್ಪು ಚಿತ್ರವನ್ನು ಬಿಡಿಸಿದ್ದಾರೆ.

ಪುನೀತ್ ಹುಟ್ಟ ಹಬ್ಬಕ್ಕೆ ಸೋಪ್ ಮೂಲಕ ಶುಭಾಶಯ ಕೋರಿದ್ದಾರೆ. ಕಲಾವಿದ ಗಣೇಶಪುರದ ದೇವಿಕಿರಣ್ ಕೈಚಳಕ ದಲ್ಲಿ ಅರಳಿದ ಅಪ್ಪು. ಕೇವಲ ಎರಡು ಗಂಟೆಯಲ್ಲಿ ಈ ಚಿತ್ರ ಬಿಡಿಸಿದ ಕಲಾವಿದ ಗುಂಡು ಪಿನ್ ಸಹಾಯದ ಮೂಲಕ‌ ಸೋಪ್ ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾನೆ ದೇವಿಕಿರಣ್ ಈ ಕಲೆಗೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES