Wednesday, January 22, 2025

ಯುಪಿ ಚುನಾವಣೆ ಭರ್ಜರಿ ಗೆಲುವು; ಮೋದಿ ರೋಡ್ ಷೊ; ಬಿಜೆಪಿಯಿಂದ ಸರಣಿ ಟ್ವೀಟ್

ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರ್ಯಾಲಿ ನಡೆಸಿದ ಬಗ್ಗೆ ಬಿಜೆಪಿ 4 ಇಂಡಿಯಾ ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಸರಣಿ ಟ್ವೀಟ್​ಗಳನ್ನು ಮಾಡಿದೆ.

ಪ್ರಧಾನಿ ಮೋದಿ ಪಕ್ಷದ ಕಚೇರಿಯಿಂದ ಹೊರಟಾಗಿನಿಂದ ಹಿಡಿದು ತೆರೆದ ಕಾರಿನಲ್ಲಿ ಸಾವಿರಾರು ಜನರಿಗೆ ಕೈ ಬೀಸುತ್ತ ಹೊರಟಿರುವ ವಿಡಿಯೋಗಳನ್ನು ಬಿಜೆಪಿ ಐಟಿ ಸೆಲ್ ಸರಣಿ ಟ್ವಿಟ್​ಗಳ ಮೂಲಕ ಸಂಭ್ರಮಾಚರಣೆಯನ್ನು ಹಂಚಿಕೊಂಡರು.

RELATED ARTICLES

Related Articles

TRENDING ARTICLES