Monday, December 23, 2024

ಗೋವಾದಲ್ಲಿ ಕೈ-ಬಿಜೆಪಿ ನೆಕ್​ಟುನೆಕ್ ಫೈಟ್

ಗೋವಾದಲ್ಲಿ, ಇಂಡಿಯಾ ಟುಡೇ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಗಿಯಾದ ಸ್ಪರ್ಧೆ ನಡೆಯಬಹುದೆಂದು ಅಂದಾಜಿಸಿದೆ. ಆದರೆ, ಇವೆರಡೂ ಸಂಪೂರ್ಣ ಬಹುಮತವನ್ನು ಗೆಲ್ಲುವ ನಿರೀಕ್ಷೆಯಿಲ್ಲ.

ಸಮೀಕ್ಷೆಗಳ ಪ್ರಕಾರ, ಬಿಜೆಪಿ 14-18 ಮತ್ತು ಕಾಂಗ್ರೆಸ್ 15-20 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 13-17 ಸ್ಥಾನಗಳನ್ನು ಗೆಲ್ಲಲಿವೆ ಎಂದು ಎಕ್ಸಿಟ್​ಪೋಲ್​ ರಿಪೋರ್ಟ್ ಸೂಚಿಸಿದೆ. ಸದ್ಯ ಎಕ್ಸಿಟ್ ಪೋಲ್ ಬಹಿರಂಗವಾಗ್ತಿದ್ದಂತೆ ಗೋವಾದಲ್ಲಿ ಅಧಿಕಾರ ಹಿಡಿಯಲು ರಾಷ್ಟ್ರೀಯ ಪಕ್ಷಗಳು ಕಸರತ್ತು ಆರಂಭಿಸಿವೆ.

RELATED ARTICLES

Related Articles

TRENDING ARTICLES