Wednesday, January 22, 2025

`ಆಪರೇಷನ್ ಗಂಗಾ’ತೀವ್ರಗೊಳಿಸಲು ಪ್ರಧಾನಿ ಕರೆ

ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಸ್ಥಳಾಂತರ ಆಗಬೇಕು ಎಂದು ಭಾರತೀಯ ವಾಯುಪಡೆ ರಂಗಕ್ಕಿಳಿಯಲು ಪ್ರಧಾನಿ ಸೂಚನೆಯನ್ನು ನೀಡಿದ್ದಾರೆ.

C-17 ವಿಮಾನಗಳ ಮೂಲಕ ಭಾರತೀಯರ ರಕ್ಷಣೆಗೆ ಕರೆ ನೀಡಿದ್ದು, ರಾಷ್ಟ್ರಪತಿ ಭೇಟಿ ಬಳಿಕ ವಿದ್ಯಾರ್ಥಿಗಳ ರಕ್ಷಣೆಗೆ ಈಗಾಗಲೇ ನಾಲ್ವರು ಸಚಿವರಿಗೆ ಉಸ್ತುವಾರಿ ಕೇಂದ್ರ ಸಚಿವರನ್ನು ಉಕ್ರೇನ್ ನೆರೆ ದೇಶಗಳಿಗೆ ಜ್ಯೋತಿರಾದಿತ್ಯ ಸಿಂಧಿಯಾ – ರೊಮೇನಿಯಾ, ಮಾಲ್ಡೊವಾ, ಜನರಲ್ ವಿಕೆ ಸಿಂಗ್ – ಪೊಲ್ಯಾಂಡ್ ನಲ್ಲಿ ವಿದ್ಯಾರ್ಥಿಗಳಿಗೆ ಸಾಥ್ ,ಹರ್ದಿಪ್ ಸಿಂಗ್ ಪುರಿ – ಹಂಗೇರಿಯಲ್ಲಿ ಭಾರತೀಯರಿಗೆ ನೆರವು ನೀಡುವುದಾಗಿ ಕಿರಣ್ ರಿಜಿಜು – ಸ್ಲೊವಾಕಿಯಾದಲ್ಲಿ ಭಾರತೀಯರ ಏರ್ ಲಿಫ್ಟ್​​ನಲ್ಲಿ ಭಾಗಿಯಾಗಿದ್ದಾರೆ.

RELATED ARTICLES

Related Articles

TRENDING ARTICLES