Saturday, May 10, 2025

ಡಾಲರ್ ಎದುರು ರಷ್ಯಾ ರೂಬೆಲ್ ಮಹಾಕುಸಿತ

ರಷ್ಯಾ: ವಿಶ್ವ ಮಾರುಕಟ್ಟೆಯಲ್ಲಿ ಡಾಲರ್ ಎದುರು ರಷ್ಯಾ ಕರೆನ್ಸಿ ಮಹಾಕುಸಿತ ಕಂಡಿದೆ. ಇಂದು ದಾಖಲೆಯ ಕುಸಿತ ಕಂಡಿರುವ ರೂಬೆಲ್, ಶೇಕಡ 30ರಷ್ಟು ಕುಸಿದಿದೆ. ರಷ್ಯಾ ರೂಬೆಲ್ ಎದುರು ಡಾಲರ್ ಶೇಕಡ 10ರಷ್ಟು ಮೇಲೆ ಜಿಗಿದಿದೆ. ಇದರಿಂದಾಗಿ ರಷ್ಯಾ ರೂಬೆಲ್ ಪಾತಾಳಕ್ಕೆ ಕುಸಿದಿದೆ.

ರಷ್ಯಾದ ಮುಖ್ಯ ಷೇರು ಸೂಚಕ MOEX ಭಾನುವಾರ ಏಕಾಏಕಿ ಶೇಕಡ 45ರಷ್ಟು ಕುಸಿದಾಗ ಷೇರುಪೇಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು. ಇದು ರಷ್ಯಾದ ಷೇರುಪೇಟೆಯ ಸಾರ್ವಕಾಲಿಕ ದಾಖಲೆ ಪತನವಾಗಿದೆ.

RELATED ARTICLES

Related Articles

TRENDING ARTICLES