Monday, December 23, 2024

ಭಾರತದ ಗೆಲುವಿಗೆ 158 ಗುರಿ ನೀಡಿದ ವಿಂಡೀಸ್

ಭಾರತ ಮತ್ತು ವೆಸ್ಟ್​ಇಂಡೀಸ್ ನಡುವೆ ನಡೆಯುತ್ತಿರುವ ಒಂದನೇ T-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 7 ವಿಕೆಟ್​ಗೆ 157ರನ್ನುಗಳನ್ನು ಮಾಡಿದೆ. ಉತ್ತರವಾಗಿ ಭಾರತ ತಂಡ 9 ಓವರ್​ಗಳಲ್ಲಿ 72 ರನ್ನುಗಳನ್ನು ಮಾಡಿ 1 ವಿಕೆಟ್ ಕಳೆದುಕೊಂಡಿದೆ.

ಭಾರತ ಗೆಲ್ಲಲು ಇನ್ನು 82 ಬಾಲ್​ಗಳಲ್ಲಿ 98ರನ್ನುಗಳನ್ನು ಮಾಡಬೇಕಾಗಿದೆ. ಬ್ರಾಂಡನ್ ಕಿಂಗ್​ನ ವಿಕೆಟನ್ನು ಭುವನೇಶ್ವರ್ ಕುಮಾರ್ ತೆಗೆದುಕೊಳ್ಳುವ ಮೂಲಕ ವಿಂಡೀಸ್​ನ ಮೊದಲ ವಿಕೆಟ್ ಪಡೆದರು. ರವಿ ಬಿಷ್ಣೋಯ್, ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್​ಗಳನ್ನು ಪಡೆದುಕೊಂಡರು.

RELATED ARTICLES

Related Articles

TRENDING ARTICLES