Sunday, January 19, 2025

ಡಿಕೆಶಿಯನ್ನ ರಾಷ್ಟ್ರದ್ರೋಹಿ ಎಂದ ಈಶ್ವರಪ್ಪ

ಬೆಂಗಳೂರು: ಈಶ್ವರಪ್ಪ ಮತ್ತು ಕಾಂಗ್ರೇಸ್​ ಶಾಸಕರ ನಡುವೆ ವಾಗ್ವಾದ ನಡೆದು ಡಿಕೆಶಿಯನ್ನು ರಾಷ್ಟ್ರದ್ರೋಹಿ ಎಂದ ಈಶ್ವರಪ್ಪ.

ನಾನಲ್ಲ ರಾಷ್ಟ್ರದ್ರೋಹಿ ನೀನು ಎಂದ ಡಿಕೆಶಿ ನೀನು ಬೆನ್​ನಲ್ಲಿ ಇದ್ದೀಯಾ.ಯಾವಾಗ ಬೇಕಾದರೂ ಜೈಲಿಗೆ ಹೋಗಬಹುದು ಎಂದು ಡಿಕೆಶಿಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.ಇಬ್ಬರ ನಡುವೆ ಏಕವಚನದಲ್ಲಿ ಕಿತ್ತಾಟ ನಡೆದಿದ್ದು, ಸ್ಪೀಕರ್ ಮಾತು ಕೆಳದ ಸದನ ಬಾವಿಗೆ ಇಳಿದ ಕಾಂಗ್ರೆಸ್ ಈಶ್ವರಪ್ಪ ಮತ್ತು ಕಾಂಗ್ರೆಸ್ ಶಾಸಕರ‌ ನಡುವೆ ವಾಗ್ವಾದಿಂದಾಗಿ ಸದನ ಕಲಾಪವನ್ನು ಮೂರು ಗಂಟೆಗೆ ಸ್ಪೀಕರ್ ಮುಂದೂಡಿದ್ದಾರೆ.

RELATED ARTICLES

Related Articles

TRENDING ARTICLES