Wednesday, January 22, 2025

ಬ್ಯೂಟಿ ಕಾಣಬಾರದೆಂದು ಮಹಿಳೆಯರು ಹಿಜಾಬ್​ ಹಾಕುತ್ತಾರೆ: ಜಮೀರ್​ ಅಹ್ಮದ್​

ಬ್ಯೂಟಿ ಕಾಣಬಾರದೆಂದು ಮಹಿಳೆಯರು ಹಿಜಾಬ್​ ಧರಿಸುತ್ತಾರೆ ಎಂದು ಮಾಜಿ ಸಚಿವ ಜಮೀರ್​ ಅಹ್ಮದ್​ ಹೇಳಿದ್ದಾರೆ.

ಮಹಿಳೆಯರು ಹಿಜಾಬ್​ ಹಾಕಿಕೊದ್ರಿಂದ ಅವರಿಗೆ ರಕ್ಷಣೆ ಸಿಕ್ಕಂತಾಗುತ್ತದೆ. ಬೇರೆಯವರ ಕಣ್ಣು ಬೀಳಬಾರದು ಎಂದು ಹಿಜಾಬ್​ ಹಾಕಿಕೊಳ್ಳುದು. ಹಿಜಾಬ್​ನ್ನು ನೂರಾರು ವರ್ಷದಿಂದ ಹಾಕಿಕೊಂಡು ಬರುತ್ತಿದ್ದಾರೆ. ಇಸ್ಲಾಂನಲ್ಲಿ ಹಿಜಾಬ್​ ಹಾಕಬೇಕು ಅಂತಾ ಇದೆ. ಕೆಲವರು ಹಾಕಬಹುದು ಇನ್ನು ಕೆಲವರು ಹಾಕದೇ ಇರಬಹುದು. ಅದು ಅವರವರ ವೈಯಕ್ತಿಕ ಅಭಿಪ್ರಾಯ ಎಂದು ಜಮೀರ್​ ವಿವರಿಸಿದ್ದಾರೆ.

RELATED ARTICLES

Related Articles

TRENDING ARTICLES