Wednesday, January 22, 2025

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲವ್​ ಮಾಕ್ಟೇಲ್​ 2 ಬೆಡಗಿ ಸುಷ್ಮಿತಾ ಗೌಡ

ಲವ್​ ಮಾಕ್ಟೇಲ್​ 2 ಸಿನಿಮಾದಲ್ಲಿ ಅಭಿನಯಿಸಿರುವ ನಟಿ ಸುಶ್ಮಿತಾ ಗೌಡ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಮದುವೆಗೂ ಮುನ್ನ ಹಳದಿ ಶಾಸ್ತ್ರ ಹಾಗೂ ಸಂಗೀತ ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿತ್ತು. ಲವ್​ ಮಾಕ್ಟೇಲ್ 2 ಸಿನಿಮಾ ಫೆಬ್ರವರಿ 10ರಂದು ರಾತ್ರಿಯೇ ರಾಜ್ಯದಲ್ಲಿ ಬಿಡುಗಡೆಯಾಗಿತ್ತು. ಆದರೆ ಪಕ್ಕಾ ಮಂಡ್ಯಾದ ಹುಡುಗಿಯಾಗಿರುವ ಸುಶ್ಮಿತಾ ಗೌಡ ಲವ್​ ಮಾಕ್ಟೇಲ್​ 2 ನಿನಿಮಾದಲ್ಲಿ ಜಂಕಣ ಅಲಿಯಾಸ್​ ಜಂಕಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವ ಹುಡುಗಿಯಾಗಿ ಅವರು ಗಮನ ಸೆಳೆದಿದ್ದಾರೆ. ಈ ಮೂಗುತಿ ಸುಂದರಿಯ ಅಭಿನಯಕ್ಕೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಇದೆ.

 

View this post on Instagram

 

A post shared by Sushmitha Gowda (@sushmitha2412)

RELATED ARTICLES

Related Articles

TRENDING ARTICLES