Wednesday, December 25, 2024

ಸಂಪುಟ ವಿಸ್ತರಣೆಗೆ ‘ಶಾ’ಕ್..!

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಬಿಗ್​ ಶಾಕ್​ ನೀಡಿದ ಸರ್ಕಾರ ಸಂಪುಟ ವಿಸ್ತರಣೆಗೆ ಗ್ರೀನ್​ ಸಿಗ್ನಲ್​ ನೀಡಲಿಲ್ಲ.

ಸದ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ‌ ನೇಮಕ ಬೇಡ ಎಂದು ಅಮಿತ್​ ಶಾ ಸೂಚನೆ ಬೆನ್ನಲ್ಲೇ ಮಂತ್ರಿಗಿರಿ ಆಕಾಂಕ್ಷಿಗಳಿಗೆ ನಿರಾಸೆಯುಂಟಾಗಿದ್ದು,ಮಾರ್ಚ್ ಮಧ್ಯದವರೆಗೂ ಯಾವುದೇ ರಾಜಕೀಯ ‌ಚರ್ಚೆ ಬೇಡ, ಕೆಲ ಶಾಸಕರ ಒತ್ತಡದ ಬಗ್ಗೆ ಅಮಿತ್‌ ಶಾ ಗಮನಕ್ಕೆ ತಂದ ಸಿಎಂ ಪಂಚ ರಾಜ್ಯ ಚುನಾವಣೆ ಮುಗಿಯುವರೆಗೂ ಸಂಪುಟ ವಿಸ್ತರಣೆಗೆ ಬ್ರೇಕ್​ ನೀಡಿದೆ. ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡದಂತೆ ಸೂಚನೆ ನೀಡಿದ್ದು, ದೆಹಲಿಯಲ್ಲೇ ಬಿಡುಬಿಟ್ಟಿದ್ದ ಸಚಿವಾಕಾಂಕ್ಷಿಗಳಿಗೆ ಶಾಕ್ ನೀಡಿದೆ.

ರಾಜ್ಯ ಕಮಲಪಾಳಯದಲ್ಲಿ ಮತ್ತೆ ಸ್ಫೋಟವಾಗುತ್ತಾ ಸದ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ‌ ನೇಮಕ ಬೇಡ. ಅಮಿತ್​ ಶಾ ಸೂಚನೆ ಬೆನ್ನಲ್ಲೇ ಮಂತ್ರಿಗಿರಿ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದು, ಮಾರ್ಚ್ ಮಧ್ಯದವರೆಗೂ ಯಾವುದೇ ರಾಜಕೀಯ ‌ಚರ್ಚೆ ಬೇಡ.ಕೆಲ ಶಾಸಕರ ಒತ್ತಡದ ಬಗ್ಗೆ ಅಮಿತ್‌ ಶಾ ಗಮನಕ್ಕೆ ತಂದ ಸಿಎಂ ಪಂಚ ರಾಜ್ಯ ಚುನಾವಣೆ ಮುಗಿಯುವರೆಗೂ ಸಂಪುಟ ವಿಸ್ತರಣೆಗೆ ಬ್ರೇಕ್​ ನೀಡಿದ್ದಾರೆ.ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡದಂತೆ ಸೂಚನೆ ನೀಡಿದ್ದು. ದೆಹಲಿಯಲ್ಲೇ ಬಿಡುಬಿಟ್ಟಿದ್ದ ಸಚಿವಾಕಾಂಕ್ಷಿಗಳಿಗೆ ಬಿಜೆಪಿ ಸರ್ಕಾರ ಶಾಕ್​ ನೀಡಿದೆ.

RELATED ARTICLES

Related Articles

TRENDING ARTICLES