Monday, December 23, 2024

ರಾಜ್ಯಕ್ಕೆ ಶಾಕ್ ಕೊಟ್ಟ ನಿರ್ಮಲಾ ‌ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬರಬೇಕಿರೋ ಬಾಕಿ ಅನುದಾನ ಬಿಡುಗಡೆಗೆ ನೋ ಎಂದಿದ್ದಾರೆ.

ರಾಜ್ಯದಿಂದಲೇ ಆಯ್ಕೆಯಾಗಿ ರಾಜ್ಯಕ್ಕೆ ಸಹಕರಿಸದ ಸಚಿವೆ ರಾಜ್ಯಕ್ಕೆ 14 ಸಾವಿರ ಕೋಟಿ ಅನುದಾನ ಬರಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾಹಿತಿಯನ್ನು ನೀಡಿದ್ದಾರೆ.ಈ ಮಾಹಿತಿ ಅನ್ವಯ ವಿಷಯ ಪ್ರಸ್ತಾಪಿಸಿದಾಗ ನಿರಾಕರಣೆ ಮಾಡಿದ್ದು, ಸಿಎಂ ಬೊಮ್ಮಾಯಿ ಮತ್ತು ರಾಜ್ಯ ಸಂಸದರಿಂದಲೂ ಮನವಿ ಸಲ್ಲಿಸಿದರು ಅದರೆ ಮನವಿಗೆ ಪೂರಕವಾಗಿ ನಿರ್ಮಲಾ ಸೀತಾರಾಮನ್ ಸ್ಪಂದಿಸಿಲ್ಲ.

RELATED ARTICLES

Related Articles

TRENDING ARTICLES