Monday, December 23, 2024

Budget Live Updates : ಬಜೆಟ್​ನ ಹೈಲೆಟ್ಸ್​

  • 8 ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜಿಟಲೀಕರಣ
  • ಗುತ್ತಿಗೆದಾರರಿಗೆ ಬಂಪರ್​ ಘೋಷಣೆ
  • ಬಿಲ್​ ಮಂಡಿಸಿದ 10 ದಿನಗಳಲ್ಲಿ ಶೇ.75ರಷ್ಟು ಹಣ ಬಿಡುಗಡೆ
  • 2022ರಲ್ಲೇ 5 ಜಿ ತರಂಗಾಂತರ ಹರಾಜು
  • 5 ಜಿ ತರಂಗಾಂತರ ಅಗತ್ಯ ಮೂಲಸೌಲಭ್ಯಕ್ಕೆ ಒತ್ತು
  • ಆಫ್ಟಿಕಲ್​ ಫೈಬರ್​ ಮೂಲಕ ಪ್ರತೀ ಗ್ರಾಮಕ್ಕೂ ಇಂಟರ್​ನೆಟ್
  • ಖಾಸಗಿ ಸಹಭಾಗಿತ್ವದಲ್ಲಿ ಆಫ್ಟಿಕಲ್​ ಫೈಬರ್ ವ್ಯವಸ್ಥೆ
  • 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್​ನೆಟ್​ ಸಂಪರ್ಕ
  • ರಕ್ಷಣಾ ಕ್ಷೇತ್ರದಲ್ಲೂ ಆತ್ಮ ನಿರ್ಭರಕ್ಕೆ ಆದ್ಯತೆ
  • ರಕ್ಷಣಾ ಸಾಮಗ್ರಿ & ಸಂಶೋಧನೆಯಲ್ಲಿ ಖಾಸಗಿಯವರಿಗೆ ಒತ್ತು
  • ರಕ್ಷಣಾ ಬಜೆಟ್​ನ ಶೇ.25 ರಷ್ಟು ಸಂಶೋಧನೆ ಮೀಸಲು
  • ಶಸ್ತ್ರಾಸ್ತ್ರಗಳ ಆಮದು ಕಡಿತಗೊಳಿಸಲು ಕ್ರಾಂತಿ ಕ್ರಮ
  • ರಕ್ಷಣಾ ಸಾಮಗ್ರಿ ಶೇ.68ರಷ್ಟು ಸ್ಥಳೀಯವಾಗಿ ಖರೀದಿ
  • 2030ರ ವೇಳೆಗೆ 8 ಗಿಗಾ ಹರ್ಟ್ಸ್​ ವಿದ್ಯುತ್​ ಉತ್ಪಾದನೆ ಗುರಿ
  • 10 ವಲಯಗಳಲ್ಲಿ ಕ್ಲೀನ್​ ಎನರ್ಜಿ ಯೋಜನೆ
  • ಸೋಲರ್​ ವಿದ್ಯುತ್​ ಉತ್ಪಾದನೆಗೆ 19, 500 ಕೋಟಿ ಮೀಸಲು
  • SC, ST ರೈತರಿಗೆ ಆರ್ಥಿಕ ನೆರವು
  • ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ
  • ರೈತರ ಆದಾಯ ಹೆಚ್ಚಳಕ್ಕೆ ಅಗತ್ಯ ಯೋಜನೆ
  • ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿ
  • ಕೇಂದ್ರದಿಂದ ಬಂಡವಾಳ ಹೂಡಿಕೆ ಶೇ.35.4ರಷ್ಟು ಹೆಚ್ಚಳ
  • ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ
  • ಅರಣ್ಯ ಕೃಷಿ ಕಾರ್ಯಕ್ರಮ ಮಾಡುವವರಿಗೆ ಆರ್ಥಿಕ ನೆರವು
  • ಡಿಜಿಟಲ್​ ಕರೆನ್ಸಿ ಘೋಷಣೆ
  • ಆರ್​ಬಿಐನಿಂದ ಡಿಜಿಟಲ್​ ರೂಪಾಯಿ ಬಿಡುಗಡೆ
  • ಕ್ರಿಪ್ಟೋ ಮಾದರಿಯಲ್ಲಿ ಸರ್ಕಾರದಿಂದಲೇ ಡಿಜಿಟಲ್​ ಕರೆನ್ಸಿ
  • ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ
  • ಹೆಚ್ಚುವರಿ 1 ಲಕ್ಷ ಕೋಟಿ ಬಡ್ಡಿ ರಹಿತ ಸಾಲ
  • ಮರು ಪಾವತಿ ಅವಧಿ 50 ವರ್ಷ
  • ಕೇಂದ್ರ ಬಜೆಟ್​ ಗಾತ್ರ 39.54 ಲಕ್ಷ ಕೋಟಿ
  • ಈ ಬಾರಿ ಬಜೆಟ್​ ಗಾತ್ರ ಹೆಚ್ಚಳ
  • ವಿತ್ತೀಯ ಕೊರತೆ ಶೇಕಡಾ 6.9
  • ತೆರಿಗೆ ಸಂಗ್ರಹ ಗುರಿಗೆ ‘ಮಹಾಭಾರತ’ ಉಲ್ಲೇಖ
  • ತೆರಿಗೆ ಪಾವತಿಗೆ ಹೊಸ ವ್ಯವಸ್ಥೆ
  • ಆದಾಯ ತೆರಿಗೆದಾರರಿಗೆ ಬಿಗ್​ ರಿಲೀಫ್​
  • ಆದಾಯ ತೆರಿಗೆ ಸಲ್ಲಿಕೆ ವೇಳೆ ತಪ್ಪು ಸರಿಪಡಿಕೆಗೆ ಕಾಲಾವಕಾಶ
  • ಸಹಕಾರಿ ಸಂಘಗಳಿಗೆ ಟ್ಯಾಕ್ಸ್ ರಿಲೀಫ್​
  • ಶೇ.18ರಿಂದ ಶೇ.15ಕ್ಕೆ ತೆರಿಗೆ ಇಳಿಕೆ
  • 10 ಕೋಟಿ ಒಳಗಿನ ಸಹಕಾರಿ ಸಂಘಗಳಿಗೆ ಅನ್ವಯ
  • ಶೇ.18ರಿಂದ ಶೇ.15ಕ್ಕೆ ತೆರಿಗೆ ಇಳಿಕೆ
  • ಟಿಡಿಎಸ್​ನ ಶೇ.10ರಿಂದ 14ಕ್ಕೆ ಹೆಚ್ಚಳ
  • ಕ್ರಿಪ್ಟೋ ಕರೆನ್ಸಿ ಮೇಲೆ ಶೇ.30ರಷ್ಟು ತೆರಿಗೆ
  • ಮುಂದಿನ ವರ್ಷದವರೆಗೂ ಸ್ಟಾರ್ಟ್​ಅಪ್​​ಗಳಿಗೆ ತೆರಿಗೆ ವಿನಾಯ್ತಿ
  • ಐಟಿ ದಾಳಿಗೆ ಒಳಗಾದವರಿಗೆ ಬಿಗ್​ ಶಾಕ್​
  • ಐಟಿ ದಾಳಿ ಸಿಕ್ಕ ಅಕ್ರಮ ಆಸ್ತಿಗೆ ತೆರಿಗೆ ಕಡ್ಡಾಯ
  • ತೆರಿಗೆ ವಂಚನೆ ಕಂಪನಿಗಳು ಕಪ್ಪು ಪಟ್ಟಿಗೆ
  • ಕಾರ್ಪೊರೇಟರ್​ ತೆರಿಗೆಗಳಲ್ಲಿ ಮಹತ್ತರ ಬದಲಾವಣೆ
  • ‘ಒನ್​ ಮಾರ್ಕೆಟ್​, ಒನ್​ ಟ್ಯಾಕ್ಸ್’ ನೀತಿ ಜಾರಿ
  • 1.49 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ
  • ಜಿಎಸ್​ಟಿ ಅಸ್ತಿತ್ವಕ್ಕೆಬಂದಾಗಿನಿಂದ ಅತಿ ಹೆಚ್ಚು ಸಂಗ್ರಹ
  • ಜನವರಿ ಒಂದೇ ತಿಂಗಳಲ್ಲೇ ದಾಖಲೆಯ GST ಸಂಗ್ರಹ
  • ಅಬಕಾರಿ ಸುಂಕಗಳ ಬದಲಾವಣೆ
  • ದೀರ್ಘವಾಧಿ ಹೂಡಿಕೆ ಮೇಲೆ ಶೇ.15ರಷ್ಟು ತೆರಿಗೆ
  • ಹೊಸ ಉತ್ಪಾದಕ ಕಂಪನಿಗಳಿಗೆ ತೆರಿಗೆ ವಿನಾಯ್ತಿ
  • ಮಹಿಳೆಯರಿಗೆ ಗುಡ್​ ನ್ಯೂಸ್​
  • ವಜ್ರದ ಆಭರಣಗಳ ಮೇಲಿನ ಸುಂಕ ಇಳಿಕೆ
  • ಜವಳಿ ಉದ್ಯಮಗಳು ಮತ್ತಷ್ಟು ಅಗ್ಗ
  • ಆಭರಣಗಳ ಮೇಲೆ ತೆರಿಗೆ ಶೇ.5ರಷ್ಟು ಇಳಿಕೆ
  • ವಜ್ರಗಳ ಮೇಲೆ ಶೇ.10ರಷ್ಟು
  • ಕಚ್ಚಾ ವಜ್ರಗಳ ಮೇಲೆ ಶೇ.10.5ರಷ್ಟು ಇಳಿಕೆ
  • ವೈದ್ಯಕೀಯ & ರಾಸಾಯನಿಕ ಉತ್ಪನ್ನಗಳ ಮೇಲೆ ಸುಂಕ ಇಳಿಕೆ

RELATED ARTICLES

Related Articles

TRENDING ARTICLES