ಅಭಿಮಾನಿಗಳಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿಶೇಷ ಉಡುಗೊರೆಯನ್ನು ನೀಡುತ್ತಿದ್ದಾರೆ.ಅಕ್ಷಯ್ ನಟಿಸಿರುವ ರಾಮ್ ಸೇತು ನಿನೆಮಾ ದೀಪಾವಳಿ ದಿನವೇ ಬಿಡುಗಡೆ ಆಗಲಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡ ಅಕ್ಷಯ್ ಸಿನಿಮಾ ಸೆಟ್ನ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಅಭಿಷೇಕ್ ಶರ್ಮಾ ಆ್ಯಕ್ಷನ್ ಕಟ್ ಹೇಳಿದ್ದು.2010ರ ಮಾರ್ಚ್ನಿಂದ ಈ ಸಿನಿಮಾ ಚಿತ್ರೀಕರಣವನ್ನು ಆರಂಭಿಸಲಾಗಿತ್ತು.
Here’s to the wrap of yet another amazing project #RamSetu. I learned so much during the making of this film, it was like going to school all over again 🙈. बड़ी मेहनत की है हम सबने, अब बस आप का प्यार चाहिए 🙏🏻 pic.twitter.com/v5ywciUu8F
— Akshay Kumar (@akshaykumar) January 31, 2022