Tuesday, January 7, 2025

ಗ್ಯಾಸ್ ಪೈಪ್​ಲೈನ್; MP & MLA ವಾರ್!

ಮೈಸೂರು: ಮೈಸೂರಿನಲ್ಲಿ ಗ್ಯಾಸ್‌ ಪೈಪ್‌ಲೈನ್‌ಗೆ ಬಿಜೆಪಿ ಶಾಸಕರು ಹಾಗೂ ಸಂಸದರ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್​ ಸಿಂಹ ಪರ MLC ಹೆಚ್‌.ವಿಶ್ವನಾಥ್‌ ಬ್ಯಾಟಿಂಗ್ ಮಾಡಿದ್ದಾರೆ.

ಮನೆಮನೆಗೆ ಗ್ಯಾಸ್‌ ಸಂಪರ್ಕ ನೀಡುವ ಯೋಜನೆ, ಕೇಂದ್ರ ಸರ್ಕಾರದ ಯೋಜನೆ, ಈ ಯೋಜನೆಗೆ ಶಾಸಕರ ವಿರೋಧ ಏಕೆ..? ಎಂದು ಶಾಸಕ ನಾಗೇಂದ್ರಗೆ MLC ವಿಶ್ವನಾಥ್‌ ಪ್ರಶ್ನಿಸಿದ್ದಾರೆ. ಯೋಜನೆಯಿಂದ ರಸ್ತೆಯಲ್ಲಿ ಗುಂಡಿ ಬೀಳುತ್ತೆ ಅನ್ನೋದು ಕಾರಣವಲ್ಲ. ಗುಂಡಿ ಮುಚ್ಚಲು ಸರ್ಕಾರವೇ ಹಣ ಕೊಡುತ್ತಿದೆ. ಈ ಯೋಜನೆಗೆ ನಿಮ್ಮ ತಕರಾರು ಯಾಕೆ ಎಂದು ಬಿಜೆಪಿ MLC ಹೆಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES