Monday, December 23, 2024

ಅಲ್ಪಸಂಖ್ಯಾತ ಸಮುದಾಯದ ಮನವೊಲಿಕೆಗೆ ಕಾಂಗ್ರೆಸ್ ಪ್ರಯತ್ನ

ಯು.ಟಿ. ಖಾದರ್​ಗೆ ವಿಧಾನಸಭೆ ವಿಪಕ್ಷ ಉಪನಾಯಕನ ಸ್ಥಾನಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಮನವೊಲಿಕೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ವಿಪಕ್ಷ ಉಪನಾಯಕ ಸ್ಥಾನ ನೀಡಿ ಎಐಸಿಸಿ ಮಹತ್ವದ ಆದೇಶದ ಹಿನ್ನಲೆಯಲ್ಲಿ ಸೋನಿಯಾ ಗಾಂಧಿ ಸೂಚನೆಯಂತೆ ಯು.ಟಿ.ಖಾದರ್​ಗೆ ಸ್ಥಾನ ನೀಡಲು ಹಾಗೆನೇ ಇಬ್ರಾಹಿಂಗೆ ಪರಿಷತ್ ವಿಪಕ್ಷ ನಾಯಕನ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಎಂಬ ಆರೋಪದ ಮೇಲೆ ಅಲ್ಪಸಂಖ್ಯಾತರ ಪರ ಸಿದ್ದರಾಮಯ್ಯ ನಿಲ್ಲಲಿಲ್ಲ ಎಂಬ ಅಪವಾದ ತಪ್ಪಿಸಿಕೊಳ್ಳಲು ಖಾದರ್​ಗೆ ವಿಪಕ್ಷ ಉಪ ನಾಯಕ ಪಟ್ಟ ಕೊಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.

RELATED ARTICLES

Related Articles

TRENDING ARTICLES