Monday, December 23, 2024

ಝೋಮೋಟೋ ಡೆಲವರಿ ಬಾಯ್ಸ್‌ ಹಾಗೂ ಹೋಟೆಲ್‌ ಸಿಬ್ಬಂದಿ ನಡುವೆ ಗಲಾಟೆ

ಬೆಂಗಳೂರು: ಬಿಟಿಎಂ ಲೇಔಟ್‌ನಲ್ಲಿ ಝೋಮೋಟೋ ಡೆಲವರಿ ಬಾಯ್ಸ್‌ ಹಾಗೂ ಹೋಟೆಲ್‌ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.

ಆರ್ಡರ್‌ ಪಡೆಯುವ ವಿಚಾರಕ್ಕೆ ಗುದ್ದಾಟ ನಡೆದ ಎರಡು ಗುಂಪುಗಳು ಕೇರಳದ ಹೊಟೇಲ್‌ನಲ್ಲಿ ಝೋಮೋಟೋ ಬಾಯ್ಸ್ ಹೊಡೆದಾಡಿಕೊಂಡಿದ್ದಾರೆ.ಹೊಟೇಲ್ ಬಳಿ ಇದ್ದ ಪಾಟ್‌ಗಳನ್ನ ಧ್ವಂಸಗೊಳಿಸಿದ ಡೆಲವರಿ ಬಾಯ್ಸ್ ತಡರಾತ್ರಿ 2 ಗಂಟೆ ವೇಳೆಯಲ್ಲಿ ಹೋಟೆಲ್‌ ಸಿಬ್ಬಂದಿ ಜೊತೆ ಗಲಾಟೆಯನ್ನು ಮಾಡಿದ್ದಾರೆ.

RELATED ARTICLES

Related Articles

TRENDING ARTICLES