Thursday, December 19, 2024

ಗೋಲ್ಡನ್​ ಗ್ಯಾಂಗ್​ ಅಡ್ಡದಲ್ಲಿ ಬಡವ ರಾಸ್ಕಲ್​ ಹವಾ: ಎಕ್ಸ್​​ಕ್ಲೂಸಿವ್​ ಪೋಟೋ

ಗೋಲ್ಡನ್​ ಸ್ಟಾರ್​ ಗಣೇಶ್ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸದೆನಲ್ಲಾ ಆದರೆ ಈಗ ಕೊಂಚ ಡಿಫೆರೆಂಟ್ ಆಗಿ ವೀಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಖಾಸಗಿ ವಾಹಿನಿ ಪ್ರಸಾರವಾತ್ತಿರುವ ಗೋಲ್ಡನ್​ ಗ್ಯಾಂಗ್​ ಕಾರ್ಯಕ್ರಮದಲ್ಲಿ ಈ ವಾರ ಡಾಲಿ ಧನಂಜಯ್​ ಗ್ಯಾಂಗ್​ ಬಂದು ತಮ್ಮ ಜೀವನ ಹಳೆ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ.

ಈ ಸಂದರ್ಭದಲ್ಲಿ ಕ್ಲಿಕ್ಕಿಸಿದ ಕೆಲವು ಪೋಟೋಸ್​ಗಳು ವೈರಲ್​ ಆಗಿವೆ.
1. ಗೊಲ್ಡನ್ ಗ್ಯಾಂಗ್​ನಲ್ಲಿ ಬಡವ ರಾಸ್ಕಲ್ ಹವಾ!


2. ಡಾಲಿ ಮನಸ್ಸು ಕದ್ದ ಅಮೃತಾ ಅಯ್ಯಂಗಾರ್​


3. ಡಾಲಿ ಮುಂದೆ ಮಂಡಿಯೂರಿ ಪ್ರೀತಿ ನಿವೇದನೆ ಮಾಡಿಕೊಂಡ ಅಮೃತಾ ಅಯ್ಯಂಗಾರ್

4. ಅಮೃತಾ ಅಯ್ಯಂಗಾರ್​ ಮುಂದೆ ಮಂಡಿಯೂರಿ ಪ್ರೀತಿ ನಿವೇದನೆ ಮಾಡಿಕೊಂಡ ಡಾಲಿ ಧನಂಜಯ್​


5. ಅಮೃತಾ ಅಯ್ಯಂಗಾರ್​ ಮತ್ತು ಬಡವ ರಾಸ್ಕಲ್​ ಧನಂಜಯ್​ ಸ್ಟೇಪ್ಸ್​​​ ಹಾಕಿದ ಕ್ಷಣ


6. ವಾರ ಡಾಲಿ ಧನಂಜಯ್​ ಗ್ಯಾಂಗ್​ನಲ್ಲಿ, ಸಂಯುಕ್ತ ಹೊರನಾಡು, ಅಮೃತಾ ಅಯ್ಯಂಗಾರ್, ವಶಿಷ್ಠ ಸಿಂಹ ಆಶ್ಚರ್ಯದಿಂದ ನೋಡುತ್ತಿರುವ ಕ್ಷಣ

RELATED ARTICLES

Related Articles

TRENDING ARTICLES