Thursday, January 23, 2025

ಸೂರಜ್ ರೇವಣ್ಣ ಅವರಿಂದ ಪ್ರಮಾಣ ವಚಣ ಸ್ವೀಕಾರ

ಬೆಂಗಳೂರು:ವಿಧಾನಪರಿಷತ್ತಿಗೆ ನೂತನವಾಗಿ ಚುನಾಯಿತರಾಗಿರುವ ಶಾಸಕ ಸೂರಜ್ ರೇವಣ್ಣ ಅವರು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ : 106 ರಲ್ಲಿ ವಿದನ ಪರಿಷತ್ತಿನ ಸಭಾಪತಿ ಬವರಾಜ ಹೊರಟ್ಟಿ ಅವರ ಉಪಸ್ಥಿತಿಯಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ವಿಧಾನಪರಿಷತ್ತಿನ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಹಾಗೂ ವಿಧಾನಪರಿಷತ್ ಶಾಸಕರು, ಅಧಿಕಾರಿಗಳು ಮತ್ತು ಗಣ್ಯರು ಉಸಸ್ಥಿತರಿದ್ದರು.

RELATED ARTICLES

Related Articles

TRENDING ARTICLES