Wednesday, January 22, 2025

ಪಾದಯಾತ್ರೆ ತಡೆಯಲು ಕರ್ಫ್ಯೂ ಮಾಡಿದ ಬಿಜೆಪಿ:ರಾಮಲಿಂಗಾರೆಡ್ಡಿ ಕಿಡಿ

ಬಿಜೆಪಿ ಮುಳುಗುವ ದೋಣಿ ಅದನ್ನು ಯಾರು ಸಹ ಹತ್ತೊಲ್ಲ‌ ಎಂದು ಬಿಜೆಪಿ ಸರಕಾರದ ವಿರುದ್ದ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಕಿಡಿ ಕಾಡಿದ್ದಾರೆ.

ಪಾದಯಾತ್ರೆ ತಡೆಯಲು ಕರ್ಫ್ಯೂ ಮಾಡಿದ ಬಿಜೆಪಿ ಆದರೆ ಈಗ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಾಗ ಕರ್ಫ್ಯೂ ಸಡಿಲಿಕೆ ಮಾಡುತ್ತಿದೆ ಬಿಜೆಪಿ ಸರಕಾರ ರಾಜಕಾರಣಕ್ಕೋಸ್ಕರ ಲಾಕ್ ಡೌನ್ ಅನ್ನು ಉಪಯೋಗಿಸುತ್ತಿದೆ ಬಿಜೆಪಿ ಸರಕಾರ ಜನಸಾಮಾನ್ಯರು ಜೀವದ ಬಗ್ಗೆ ಬಿಜೆಪಿ ಸರಕಾರಕ್ಕೆ ಕಾಳಜಿ ಇಲ್ಲ .ಬಿಜೆಪಿ ಮುಳುಗುವ ದೋಣಿ ಅದನ್ನು ಯಾರು ಸಹ ಹತ್ತೊಲ್ಲ‌.ಬಿಜೆಪಿಯವರು ಸುಳ್ಳುಗಳನ್ನು ಹೇಳಿಕೊಂಡು ಇರುತ್ತಾರೆ.ನಾವು ಮಾಡಿದ ಕೆಲಸವೇ ಪುರಸಭೆಯಲ್ಲಿ ನಮ್ಮ ಗೆಲುವಿಗೆ ಕಾರಣ ನಾವು ಮಾಡಿರುವ ಕೆಲಸಗಳ ಪಟ್ಟಿ ತೋರಿಸಿ ನಾವು ಮಾತಾಡುತ್ತೇವೆ ಎಂದರು.

ಬಿಜೆಪಿಯವರು ಏನು ಕೆಲಸಗಳನ್ನಿ ಮಾಡಿದ್ದಾರೆ.ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ .ಇಬ್ರಾಹಿಂ ಪಕ್ಷ ಬಿಡುವ ವಿಚಾರವಾಗಿ ಸಿದ್ದರಾಮಯ್ಯ ಅವರು ಮಾತಾನಾಡುತ್ತಾರೆ . ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ ಸತೀಶ್ ಜಾರಕಿಹೊಳಿ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇಲ್ಲ. ಬಿಜೆಪಿ ಮುಳುಗುವ ಹಡಗು ಅದನ್ನು ಯಾರು ಸಹ ಹತ್ತೊಲ್ಲ ಜಿಗಣಿ‌ ಪುರಸಭೆಯ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಈ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿ , ಡಿಕೆ ಸುರೇಶ್ ಸೇರಿ ಪ್ರಮುಖರು ಭಾಗಿಯಾಗಿದ್ದಾರೆ.

RELATED ARTICLES

Related Articles

TRENDING ARTICLES