Monday, December 23, 2024

ಡೆಲಿವರಿ ಬಾಯ್ಸ್ ಮತ್ತು ಹೋಟೇಲ್ ಸಿಬ್ಬಂದಿಗಳ ನಡುವೆ ಮಾರಾಮಾರಿ

ಬೆಂಗಳೂರು: ಝೊಮೋಟೋ‌ ಡೆಲಿವರಿ ಬಾಯ್ಸ್ ಮತ್ತು ಹೋಟೇಲ್ ಸಿಬ್ಬಂಧಿಗಳ ನಡುವೆ
ತಡರಾತ್ರಿ 2 ಗಂಟೆ ವೇಳೆಯಲ್ಲಿ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ. ಆರ್ಡರ್ ಪಡೆಯುವ ವೇಳೆಯಲ್ಲಿ‌ ಜಗಳ ಪ್ರಾರಂಭವಾಯಿತು ಎನ್ನಲಾಗಿದೆ.

ಕೇರಳದ ಹೊಟೇಲ್​ನಲ್ಲಿ ಜಗಳವಾಡಿಕೊಂಡ ಝೊಮೋಟೋ ಬಾಯ್ಸ್  ಮತ್ತು ಸಿಬ್ಬಂದಿ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಊರು ಬಿಟ್ಟು ಬಂದವ್ರು ನಮ್ಮನ್ನೇ ಹೀಯಾಳಿಸ್ತಿಯಾ ಎಂದು ಜಗಳವಾಡಿದ ನಂತರ ಅಲ್ಲಿ ಒಟ್ಟು 40ರಿಂದ 50 ಡೆಲಿವರಿ ಬಾಯ್ಸ್ ಒಟ್ಟು ಸೇರಿದರು ಎನ್ನಲಾಗಿದೆ. ಹೊಟೆಲ್ ಪಾಟ್​ಗಳನ್ನು ಡೆಲಿವರಿ ಬಾಯ್ಸ್ ಧ್ವಂಸಗೊಳಿಸಿದ್ಧಾರೆ ಎನ್ನಲಾಗಿದೆ. ಬಿಟಿಎಂ 2ನೇ ಸ್ಟೇಜ್​ನಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES