Sunday, January 5, 2025

ಗೌಪ್ಯ ಸಭೆಯಲ್ಲಿ ಪಾಲ್ಗೊಂಡ : ಬಾಲಚಂದ್ರ ಜಾರಕಿಹೊಳಿ

ಗೋಕಾಕ್: ಬೆಳಗಾವಿಯಲ್ಲಿ ಉಮೇಶ ಕತ್ತಿ ನೇತೃತ್ವದಲ್ಲಿ ಗೌಪ್ಯ ಸಭೆಯಲ್ಲಿ ಪಾಲ್ಗೊಂಡ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಪಿ ರಾಜೀವ ಅಧಿಕೃತ ಸಭೆಯಲ್ಲ ಎಂದಿದ್ದಾರೆ.

ಉಮೇಶ ಕತ್ತಿ ಅವರು ಕವಟಗಿಮಠ ಸಭೆಯನ್ನು ಕರೆದಿದ್ದಾರೆ ನನಗೆ ರಮೇಶ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಶ್ರೀಮಂತ ಪಾಟೀಲ್ ಗೆ ಆಹ್ವಾನಿಸಿಲ್ಲ.ಈ ವಿಚಾರವನ್ನು ದೊಡ್ಡದು ಮಾಡಲು ಹೋಗಲ್ಲ.ಪಕ್ಷದಿಂದಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇದೆ. ಆರೋಪ, ಪ್ರತ್ಯಾರೋಪ ಮಾಡಲು ಸಮಯ ಇಲ್ಲ.ಪಕ್ಷದ ದೃಷ್ಟಿಯಿಂದ ಆಗಿರೋ ಬೆಳವಣಿಗೆ ಸರಿಯಲ್ಲ.ಈ ಬಗ್ಗೆ ಎಲ್ಲಾ ಮುಖಂಡ ಮಾತುಕತೆ ಮೂಲಕ ಇತ್ಯರ್ಥ ಪಡಿಸುತ್ತೇವೆ.ಆದಷ್ಟು ಬೇಗ ಭಿನ್ನಾಭಿಪ್ರಾಯ ಸರಿಯಾಗಲಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES