Monday, December 23, 2024

ನೀನು ನಿಮ್ಮಪ್ಪ,ನಿಮ್ಮಣ್ಣ,ನಿನ್ ಮಗ ಸೋತಿಲ್ವಾ : ಸಿದ್ದರಾಮಯ್ಯ

ಬೆಂಗಳೂರು: ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅವರ ಭಾಷೆ ಅವರ ಸಂಸ್ಕೃತಿ ತೋರಿಸುತ್ತದೆ.ಚುನಾವಣೆಯಲ್ಲಿ ಸೋಲು-ಗೆಲುವು ಮತದಾರ ನಿರ್ಧರಿಸುವುದು ಮತದಾರ ಕೊಟ್ಟ ತೀರ್ಪನ್ನು ನಾವು ಸ್ವೀಕಾರ ಮಾಡಬೇಕು ನಾನು ಸೋತಿದ್ದೇನೆ.. ಅವರಪ್ಪ ಸೋತಿಲ್ವಾ ಅವರ ಮಗ ಸೋತಿಲ್ವಾ? ಅಣ್ಣ ಸೋತಿಲ್ವಾ..? ದೇವೇಗೌಡರು, ರೇವಣ್ಣ ಸೋತಿಲ್ವಾ..? ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಅಂತಿಮವಾದದ್ದು.ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ದರೂ ನಾನೇಕೆ ಇವರ ಮುಂದೆ ಹೋಗಿ ಕೈಕಟ್ಟಲಿ..? ಜನರ ಮುಂದೆ ಕಣ್ಣೀರು ಹಾಕ್ತಿರೋದು ಗೊತ್ತಿದೆ.ನಾನೇಕೆ ಕಣ್ಣೀರು ಹಾಕಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES