Friday, December 27, 2024

ರೊನಾಲ್ಡೊನಿಂದ ಕ್ಲಬ್ ತ್ಯಜಿಸುವ ಬೆದರಿಕೆ

ಪೋರ್ಚುಗಲ್:  ಪೋರ್ಚುಗಲ್ ಇಂಟರ್​ನ್ಯಾಷನಲ್ ಯುನೈಟೆಡ್ ಕ್ಲಬ್ ಅಗ್ರ 4 ಶ್ರೇಯಾಂಕಗಳಲ್ಲಿ ಒಳಗೊಳ್ಳದಿದ್ದರೆ ವಿಶ್ವದ ಅಗ್ರಮಾನ್ಯ ಫುಟ್​ಬಾಲ್ ಆಟಗಾರ ರೊನಾಲ್ಡೊ ಕ್ಲಬ್ ತ್ಯಜಿಸುವ ಸಾಧ್ಯತೆಯಿದೆ ಎಂದು ಅವರ ವಕ್ತಾರರು ಹೇಳಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.

ಆಗಸ್ಟ್​ನಲ್ಲಿ ಕ್ಲಬ್​ನ ಜೊತೆ ರೊನಾಲ್ಡೊ ಎರಡು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದ್ದರು. ಹಾಗಾಗಿ ಕ್ಲಬ್​ನ ಶ್ರೇಯಾಂಕದ ಬಗ್ಗೆ ನಮಗೆ ಕಾಳಜಿಯಿದೆ ಎಂದು ವಕ್ತಾರರು ಹೇಳಿಕೆ ನೀಡಿದ್ದಾರೆ. ಕ್ರಿಶ್ಚಿಯಾನೊ ರೊನಾಲ್ಡೊ ಪೊರ್ಚುಗಲ್​ನ ಜಗತ್​ಪ್ರಸಿದ್ಧ ಆಟಗಾರನಾಗಿರುವುದರಿಂದ ಅವರನ್ನು ಪಡೆಯಲು ಕ್ಲಬ್​ಗಳು ಪೈಪೋಟಿ ನಡೆಸುತ್ತವೆ.

RELATED ARTICLES

Related Articles

TRENDING ARTICLES