Wednesday, January 22, 2025

ಕ್ರಿಕೆಟಿಗ​​ ಅಕ್ಷರ್​​ ಪಟೇಲ್​​ ಎಂಗೇಜ್ಡ್​​

ದೇಶ : ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಗುರುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಈ ಹುಟ್ಟುಹಬ್ಬ ಇವರಿಗೆ ಸಾಕಷ್ಟು ವಿಶೇಷವಾಗಿತ್ತು. ಅಕ್ಷರ್ ಅವರು ತಮ್ಮ ಜನ್ಮದಿನದಂದೇ ಗೆಳತಿ ಮೇಹಾ ಅವರಿಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಕ್ಷರ್ ಅವರೇ ಖಚಿತಪಡಿಸಿದ್ದು, ತಮ್ಮ ಇನ್​​ಸ್ಟಾಗ್ರಾಂನಲ್ಲಿ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

RELATED ARTICLES

Related Articles

TRENDING ARTICLES