ಬೆಂಗಳೂರು: ರಾಜ್ಯದಲ್ಲಿ ಸುನಾಮಿಯಂತೆ ಹಬ್ಬುತ್ತಿದೆ ಕೊರೋನಾ ಸೋಂಕು ಈ ಸೋಂಕು ಹೆಚ್ಚಳ ಬೆನ್ನಲ್ಲೇ ಆಸ್ಪತ್ರೆಗಳತ್ತ ಮುಖ ಮಾಡಿದ ಸೋಂಕಿತರು ಹೀಗಾಗಿ ಕೊರೋನಾ ಆರ್ಭಟ ಬೆನ್ನಲ್ಲೇ ಆಸ್ಪತ್ರೆಗಳು ಹೌಸ್ಫುಲ್
ಆಗಿದೆ.
ಇದರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ಗಳಿಗೆ ಡಿಮ್ಯಾಂಡ್ ಬಂದಿದ್ದು,ಬೊಮ್ಮಾಯಿ ಸರ್ಕಾರಕ್ಕೆ ಆಸ್ಪತ್ರೆಗಳ ಬೆಡ್ಗಳದ್ದೇ ತಲೆನೋವು ಎದುರಾಗಿದೆ.ಜನರಲ್ ಬೆಡ್, ಆಕ್ಸಿಜನ್ & HDU ಬೆಡ್, ಐಸಿಯು ಬೆಡ್, ಐಸಿಯು ವೆಂಟಿಲೇಟರ್ ಬೆಡ್ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು 4,795 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.