Thursday, January 23, 2025

ಚಿಕ್ಕಬಳ್ಳಾಪುರದಲ್ಲಿ ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ:ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ ನಡೆದ ಘಟನೆ ಗೆಜ್ಜಿಗಾನಹಳ್ಳಿ ನೀಲಗಿರಿ ತೋಪಿನಲ್ಲಿ ನಡೆಯಿತು.

ಶೀಗೆಹಳ್ಳಿ ಗ್ರಾಮದ ಮೋಹನ್(28), ಕೊಲೆಯಾದ ಯುವಕ ಹಳೇ ದ್ವೇಷ ಹಿನ್ನೆಲೆ ನಂಬಿಸಿ ಕತ್ತು ಕೊಯ್ದಿರುವ ಸ್ನೇಹಿತರು.ಆದರೆ ಇದರ ಮುಂಚಿತವಾಗಿ ಸ್ನೇಹಿತರೇ ತನ್ನನ್ನು ಕೊಲ್ಲುತ್ತಾರೆಂದು ಮೊದಲೇ ತಿಳಿಸಿದ್ದ ಮೋಹನ್ ತನ್ನ ಸಂಬಂಧಿ ಮನು ಎಂಬಾತನಿಗೆ ತಿಳಿಸಿದ್ದಾನೆ.ಪ್ರಭಾಕರ್, ಸುಮನ್, ನಂದನ್ ಇವರು ಮೋಹನ್​​ನನ್ನು ಕೊಲೆಗೈಯ್ದು ಪರಾರಿಯಾಗಿರುವ ಆರೋಪಿಗಳು.ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

RELATED ARTICLES

Related Articles

TRENDING ARTICLES