Monday, December 23, 2024

ಶಾಸಕ ಎನ್​​ ಮಹೇಶ್​ಗೆ ಕೋವಿಡ್​​​

ಚಾಮರಾಜನಗರ : ಕೊಳ್ಳೇಗಾಲ ಶಾಸಕ‌ ಎನ್.ಮಹೇಶ್ ಅವರಿಗೆ ಕೊರೊನಾ‌ ಧೃಡಪಟ್ಟಿದ್ದು, ಹೋಂ ಐಸೋಲೇಷನ್​ಗೆ ಒಳಪಟ್ಟಿದ್ದಾರೆ.

ಜ.16 ರಂದು ರಾತ್ರಿ ಜ್ವರ ಕಾಣಿಸಿಕೊಂಡ ಪರಿಣಾಮ ಶಾಸಕರು ನಿನ್ನೆ RTPCR ಟೆಸ್ಟ್ ಮಾಡಿಸಿದ್ದರು. ಬಳಿಕ ತಪಾಸಣಾ ಫಲಿತಾಂಶದಲ್ಲಿ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಈ‌ ಹಿನ್ನೆಲೆ ಮೈಸೂರಿನಲ್ಲಿರುವ ತಮ್ಮ‌ ಸ್ವಗೃಹದಲ್ಲಿ ಹೋಂ ಐಸೋಲೇಷನ್​​ನಲ್ಲಿ ಇದ್ದಾರೆ.

RELATED ARTICLES

Related Articles

TRENDING ARTICLES