Wednesday, January 22, 2025

ಪ್ರಧಾನಿಯ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗ

ಧರ್ಮಸ್ಧಳ :ಪ್ರಧಾನಿಯ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಈ ಯಾಗ ಮಾಡಲಾಯಿತು.

ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಇವರು ಅಮೃತವರ್ಷಿಣಿ ಸಭಾಂಗಣದಲ್ಲಿ ಯಾಗಾದಿ ಕಾರ್ಯಗಳು ಚರ್ತುವೇದ ಪಾರಯಾಣ, ಗೋಪೂಜೆ ಮಹಾಗಣಪತಿ ಹೋಮದ ಬಳಿಕ ಮೃತ್ಯುಂಜಯ ಹೋಮವನ್ನು ಕೆ.ಸಿ.ನಾಗೇಂದ್ರ ಭಾರದ್ವಾಜ್ ಮಾರ್ಗದರ್ಶನದಲ್ಲಿ ಯಾಗದಿ ಕಾರ್ಯಗಳು ನಡೆಯಲಿದೆ.

ಮಂಜುನಾಥನ ಸನ್ನಿದಿಯಲ್ಲಿ ಮಹಾಯಾಗ 7 ಹೋಮ ಕುಂಡ, 200 ಅರ್ಚಕರ ಮಂತ್ರ ಘೋಷದೊಂದಿಗೆ  ಮೋದಿ ದೀರ್ಘಾಯುಷ್ಯಕ್ಕೆ ದೇಶದ ಅಭಿವೃದ್ಧಿಗಾಗಿ ಹೋಮ – ಹವನವನ್ನು ಶಾಸಕ ಹರೀಶ್ ಪೂಂಜಾರಿಂದ ಮೋದಿಗಾಗಿ ಯಾಗ ನೆರವೇರಲಿದೆ.

RELATED ARTICLES

Related Articles

TRENDING ARTICLES