Thursday, January 16, 2025

ಮದುವೆ ಆಗಲು ಹುಡುಗಿ ಬೇಕೆಂದು ಈತ ಮಾಡಿದ್ದೇನು ಗೊತ್ತಾ..? ಕೇಳಿದರೆ ನೀವೇ ಶಾಕ್ ಆಗ್ತಿರಾ..

ಮದುವೆ ಆಗಲು ಹುಡುಗಿ ಹುಡುಕುವುದು ಸಹಜ ಪ್ರತಿಯೊಬ್ಬರ ವೈವಾಹಿಕ ಜೀವನದಲ್ಲಿ ತಮಗೆ ಹೊಂದುವಂತಹ ಸಂಗಾತಿ ಸಿಗಲಿ ಎಂಬುದೇ ಎಲ್ಲರ ಬಯಕೆಯಾಗಿರುತ್ತದೆ.ಆದರೆ ಇತ್ತೀಜಿನ ತಂತ್ರಜ್ಞಾನ ಯುಗದಲ್ಲಿ ವೆಡ್ಡಿಂಗ್ ಜಮಾನ ಶುರುವಾಗಿದ್ದು.ಎಲ್ಲರು ತಮಗೆ ಬೇಕಾದ ಸಂಗಾತಿಯನ್ನು ಹುಡುಕುತ್ತಾರೆ.

ಈ ಮದುವೆ ಎಂಬ ಸುಂದರ ಬಂಧ ಎಲ್ಲರ ಜೀವನದಲ್ಲಿ ಕುಷಿ ಕೊಡುವಂತಹ ವಿಚಾರವೇ ಸರಿ ಆದರೆ ಇಲ್ಲೊಬ್ಬ ಯುವಕ ತನಗೆ ಸಂಗಾತಿಬೇಕೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹಿರಾತು ಮಾಡಿದ್ದಾನೆ. ಅಷ್ಟೇ ಅಲ್ಲದೆ ಆ ಜಾಹಿರಾತಿನಲ್ಲಿ ಆತನೇ ಕಾಣಿಸಿಕೊಂಡಿದ್ದು ಇನ್ನೂ ವಿಷೇಷವಾಗಿದೆ. 29ರ ಹರೆಯದ ಬರ್ಮಿಂಗ್​ಹ್ಯಾಮ್ ಮೂಲದ ಈ ಯುವಕ ಸದ್ಯ ಮದುವೆಯಾಗಲು ತುದಿಕಾಲಲ್ಲಿ ನಿಂತಿದ್ದು ವಧುವನ್ನು ಹುಡುಕಲು ನಾನಾ ರೀತಿಯ ಹರಸಾಹಸಗಳನ್ನು ಮಾಡುತ್ತಿದ್ದಾನೆ.

 

ಜನಸಂಚಾರ ದಟ್ಟಣೆ ಇರೋ ಪ್ರದೇಶದಲ್ಲಿ ಬೀಲ್​ಬೋರ್ಡ್​ಗಳ ಮೂಲಕ ನನಗೆ ಕನ್ಯೆಬೇಕೆಂದು ವಿನಂತಿಸಿದ್ದಾನೆ. ಜೊತೆಗೆ ಈ ಕುರಿತು ಅಗತ್ಯ ಮಾಹಿತಿ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ತನ್ನ ವೆಬ್​ಸೈಟ್​ನ್ನು ಸಹ ನಮೂದಿಸಿದ್ದಾನೆ. ಹಾಗೆನೇ ಅದರಲ್ಲಿ ಹಲವು ಕಂಡಿಶನ್ಸ್ ಹಾಕಿದ್ದಾನೆ. ಆದರೆ ಅದೇನೇ ಇರಲಿ ಈ ಬೃಹತ್ ಜಾಹಿರಾತುಗಳನ್ನು ಕಂಡ ನೆಟ್ಟಿಗರು ಯುವಕನ ಕ್ರಿಯೇಟಿವ್ ಪ್ಲಾನ್​ಗೆ ಫಿದಾ ಆಗಿದ್ದು, ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.

 

RELATED ARTICLES

Related Articles

TRENDING ARTICLES