Monday, December 23, 2024

ಸಕ್ಕರೆ ನಾಡು ಮಂಡ್ಯದಲ್ಲಿ ಸಂಕ್ರಾಂತಿ ಸಂಭ್ರಮ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ವೀಕೆಂಡ್ ಕರ್ಫ್ಯೂ ನಡುವೆಯೂ ಸಂಪ್ರದಾಯದಂತೆ ಜನರು ಕಿಚ್ಚು ಹಾಯಿಸಿದ್ದಾರೆ.

ಮಂಡ್ಯ ಜಿಲ್ಲೆಯ ಹಲವೆಡೆ ರಾಸುಗಳ ಕಿಚ್ಚು ಹಾಯಿಸಿ, ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿ ಕೂಡ ಜಾನುವಾರುಗಳನ್ನ ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ.ಕಿಚ್ಚು ಹಾಯಿಸುವುದನ್ನ ನೋಡಲು ಸೇರಿದ್ದ ನೂರಾರು ಜನರು ಸೇರಿದ್ದರು.
ಮಂಡ್ಯ ನಗರದ ಹೊಸಹಳ್ಳಿ ಸೇರಿದಂತೆ ಹಲವೆಡೆ ಸಂಭ್ರಮಿಸಲಾಯಿತು.ಬಣ್ಣ ಬಣ್ಣಗಳಿಂದ ನೆಚ್ಚಿನ ಜಾನುವಾರುಗಳನ್ನ ಹೊಸಹಳ್ಳಿ ಜನರು ಶೃಂಗರಿಸಿದ್ದಾರೆ.ಆದರೆ ಸಂಕ್ರಾಂತಿ ಸಂಭ್ರಮದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಲಾಗಿದೆ.

 

 

RELATED ARTICLES

Related Articles

TRENDING ARTICLES