Wednesday, January 22, 2025

ಸಿದ್ದರಾಮಯ್ಯಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಕರೆ

ರಾಮನಗರ : ದೂರವಾಣಿ ಮೂಲಕ ಸಿದ್ದು ಜೊತೆ ಮಾತುಕತೆ ನಡೆಸಿದ ರಾಜ್ಯ ಉಸ್ತುವಾರಿ ಸುರ್ಜೇವಾಲ ನಿಮ್ಮ ಪಾದಯಾತ್ರೆಯನ್ನ ಮೇಡಂ ಗಮನಿಸ್ತಿದ್ದಾರೆ,ರಾಹುಲ್ ಗಾಂಧಿಯವರು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ನಿಮ್ಮ‌ಹೋರಾಟ ಇತರ ರಾಜ್ಯಗಳಿಗೂ ಮಾದರಿಯಾಗಲಿದೆ. ಸರ್ಕಾರದ ವಿರುದ್ಧದ ನಿಮ್ಮ ಹೋರಾಟ ಶ್ಲಾಘನೀಯ,ಆದರೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಅದನ್ನ ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡಿ ನಿಮ್ಮ ಆರೋಗ್ಯ ಪಕ್ಷಕ್ಕೂ‌ ಬಹಳ ಮುಖ್ಯ ಎಂದು ಬೆಳಗ್ಗೆ ಸಿದ್ದು ಜೊತೆ ಸುರ್ಜೇವಾಲಾ ಮಾತುಕತೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES