Monday, December 23, 2024

ಸಿದ್ದು, ಡಿಕೆಶಿಗೆ ಸಿಎಂ ಬೊಮ್ಮಾಯಿ‌ ಪತ್ರ

ರಾಮನಗರ : ಡಿಕೆ‌ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೇ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಎಲ್ಲಾ ಸಿದ್ದತೆ, ಕ್ರಮ ತೆಗೆದುಕೊಳ್ಳಲು ಸಿದ್ದನಿದ್ದೇನೆ,ಕೊರೋನಾದಿಂದ ಜನಜೀವನ ಮಕ್ಕಳ‌ ಮೇಲೆ‌ ದುಷ್ಪರಿಣಾಮ ಬೀರಿದೆ ಎಂದರು.

ಈ ವೇಳೆ ಹೆಚ್ಚು ಜನ ಸೇರಿಸಿ ಪಾದಯಾತ್ರೆ ಮಾಡೋದು ಸಾರ್ವಜನಿಕ ದೃಷ್ಟಿಯಿಂದ ಸರಿಯಲ್ಲ, ಈಗಾಗಲೇ ಹೈಕೋರ್ಟ್ ಈ ಬಗ್ಗೆ ತೀವ್ರ ಅಭಿಪ್ರಾಯ ಹೊರಹಾಕಿದೆ.ಜನರ ಜನಾಭಿಪ್ರಾಯ ಇದೆ ಆಗಿದೆ.ಹೀಗಾಗಿ ಪಾದಯಾತ್ರೆಯನ್ನ ಕೈ ಬಿಟ್ಟು ಕೊರೊನಾ ಎದುರಿಸೋಣಾ,ಮುಂದಿನ‌ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸೋಣ,ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯ ಪತ್ರಿಕೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ

RELATED ARTICLES

Related Articles

TRENDING ARTICLES