Tuesday, December 24, 2024

ಆರ್ಥಿಕ ಸಮಸ್ಯೆಗೆ ಯುವಕ ನೇಣಿಗೆ ಶರಣು

ಮಂಗಳೂರು : ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ನಿವಾಸಿ ಸುಶಾಂತ್ (26) ಆತ್ಮಹತ್ಯೆ; ಆರ್ಥಿಕ ಸಮಸ್ಯೆಗೆ ನೊಂದು ಕಚೇರಿಯಲ್ಲೇ ಯುವಕ ನೇಣಿಗೆ ಶರಣು.

ಆನ್​ಲೈನ್ ಲೋನ್ ಪಡೆದು ಸಮಸ್ಯೆಗೆ ಸಿಲುಕಿದ್ದ ಬಗ್ಗೆ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದ ಸುಶಾಂತ್ ಲೋನ್ ಕಟ್ಟದೇ ಇದ್ದಾಗ ಆಪ್ ಕಂಪೆನಿಯಿಂದ ಕಿರುಕುಳ ಹಿನ್ನೆಲೆ ವಾಯ್ಸ್ ಮೆಸೇಜ್ ಕಳುಹಿಸಿ ಕೆಟ್ಟದಾಗಿ ನಿಂದಿಸಿದ್ದ ಆಪ್ ಸಿಬ್ಬಂದಿ ಈ ಬಗ್ಗೆ ಸುಶಾಂತ್ ಮೊಬೈಲ್​ನಲ್ಲಿದ್ದ ಸಾಕ್ಷಿ ಆಧಾರಗಳು ಮೊಬೈಲ್​ನಲ್ಲಿ ಲಭ್ಯವಾಗಿದೆ.

 

RELATED ARTICLES

Related Articles

TRENDING ARTICLES