Sunday, December 22, 2024

ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್​ ತರಾಟೆ

ರಾಮನಗರ : ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್​ ತರಾಟೆ ವಿಚಾರಚಾಗಿ ಸರ್ಕಾರದ ಡೋಲಾಯಮಾನ ಮನಸ್ಥಿತಿಗೆ ಗರಂ ಆಗಿದೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೈಕಮಾಂಡ್​ ಗರಂ ಆಗಿದ್ದು,ಕಾಂಗ್ರೆಸ್​ ಪಾದಯಾತ್ರೆ ತಡೆಗಟ್ಟಲು ಹಿಂಜರಿಕೆ ಮಾಡುತ್ತಿರುವ ಸರ್ಕಾರ, ಸಿಎಂ ಬೊಮ್ಮಾಯಿ ನಿಲುವಿಗೆ ಬಿಜೆಪಿ ವರಿಷ್ಠರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀವೊಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ರಾಜ್ಯ ಜನತೆ ಹಾಗೆ ಭಾವಿಸುವಂತಾಗುತ್ತದೆ, ಎಂದು ಬೊಮ್ಮಾಯಿ ನಡೆ ಕುರಿತು ಪ್ರಶ್ನೆ ಮಾಡಿದ ಬಿಜೆಪಿ ಹೈಕಮಾಂಡ್ ಕೂಡಲೇ ‘ಕೈ’​ ನಾಯಕರನ್ನ ಬಂಧಿಸುವಂತೆ ಆಗ್ರಹಿಸಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಾಕೀತು ಮಾಡಿದ್ದಾರೆ.

RELATED ARTICLES

Related Articles

TRENDING ARTICLES