Sunday, January 19, 2025

IPLನ ಹೊಸ ಟೀಮ್ ಅಹ್ಮದಾಬಾದ್​ಗೆ ಹಾರ್ದಿಕ್​​​ ಕ್ಯಾಪ್ಟನ್​?

IPL ಹಂಗಾಮಾ 2022ರಲ್ಲಿ ಜೋರಾಗೆ ಕಳೆಕಟ್ಟಲಿದೆ. ಈಗಿರುವ ಎಂಟು ತಂಡಗಳಿಗೆ ಇನ್ನೆರಡು ತಂಡಗಳು ಸೇರ್ಪಡೆಯಾಗುತ್ತಿರುವುದೇ ಇದಕ್ಕೆ ಕಾರಣ. ಲಕ್ನೊ ಹಾಗೂ ಅಹಮದಾಬಾದ್ ತಂಡಗಳು ಹೊಸದಾಗಿ IPL ಗೆ ಸೇರ್ಪಡೆಯಾಗುತ್ತಿರುವ ತಂಡಗಳು.

ಭಾರತ ತಂಡದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಈ ವರ್ಷದ IPLನಲ್ಲಿ ನೂತನವಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡದ ನಾಯಕರಾಗುವುದು ಬಹುತೇಕ ಖಚಿತವಾಗಿದೆ. ಗುಜರಾತ್‍ನ ಬರೋಡಾದ ನಿವಾಸಿಯಾಗಿರುವ ಹಾರ್ದಿಕ್ ಪಾಂಡ್ಯ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದರು. ಇದೇ ಮೊದಲ ಬಾರಿಗೆ ತಮ್ಮ ರಾಜ್ಯವನ್ನು ಮುನ್ನಡೆಸುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES