Thursday, December 19, 2024

ಅನ್ನದಾತರ ಪ್ರೊಟೆಸ್ಟ್​​​​

ಆನೇಕಲ್: ರೈತರಿಗೆ ಲಾಭದಾಯಕ ಬೆಲೆಯನ್ನು ಘೋಷಿಸುವಂತೆ ಕೋರಿ ದೇಶಾದ್ಯಂತ ರೈತರು ಆಗ್ರಹಿಸಿದ್ದು, ಬೆಂಗಳೂರು ಹೊರವಲಯದ ಆನೇಕಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಸಹ ರೈತರಿಂದ ಪ್ರತಿಭಟನೆ ನಡೆಸಲಾಗಿದೆ.

ರೈತರು ಸರಕಾರ ರೈತರಿಗೆ ಲಾಭದಾಯಕ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್​​​ಗೆ ಮನವಿ ಸಲ್ಲಿಸಿದ್ರು. ಉತ್ಪಾದಕರು ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವಂತೆ ರೈತರಿಗೂ ಸಹ ಲಾಭದಾಯಕ ಬೆಲೆ ನಿಗದಿ ಮಾಡುವ ಅಧಿಕಾರ ನೀಡಬೇಕು. ಜೊತೆಗೆ ರೈತರಿಗೆ ಬೆಳೆ ಪರಿಹಾರವನ್ನು ಆದಷ್ಟು ಬೇಗ ತಲುಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES