Monday, December 23, 2024

‘ರೂಂ ಬಾಯ್ಸ್’​ಗೆ ಸಾಥ್​​ ಕೊಟ್ಟ ಡಾಲಿ

ಸ್ಯಾಂಡಲ್​​​ವುಡ್ ನಟರಾಕ್ಷಸ ಡಾಲಿ ಧನಂಜಯ ತಾವು ಬೆಳೆದು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು, ಕನ್ನಡದಲ್ಲಿ ಮೂಡಿಬರುತ್ತಿರುವ ರೂಮ್ ಬಾಯ್ಸ್ ಸಿನಿಮಾದ ಬೆನ್ನೆಲುಬಾಗಿ ,ಪ್ರತೀ ಹೆಜ್ಜೆಯಲ್ಲೂ ಜೊತೆಯಾಗುತ್ತಿದ್ದಾರೆ.

ಇತ್ತೀಚೆಗೆ ರೂಮ್ ಬಾಯ್ಸ್​​​ ಸಿನಿಮಾದ ಟೀಸರ್​​​ನ ಧನಂಜಯ್​​​​ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರೂಮ್ ಬಾಯ್ಸ್ ಸಿನಿಮಾವನ್ನು ನಿರ್ದೇಶಕ ನಾಗಡದಿನ್ನಿ ನಿರ್ದೇಶಿಸುತ್ತಿದ್ದು, ಈ ಹಿಂದೆ ಅಪರೇಷನ್ ನಕ್ಷತ್ರ, ಲೈಫ್ ಸೂಪರ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿರುವ ಲಖಿತ್ ಸೂರ್ಯ ಹೀರೋ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

RELATED ARTICLES

Related Articles

TRENDING ARTICLES