Wednesday, January 22, 2025

ರಾಮನಗರ ಎಡಿಸಿ ಜವರೇಗೌಡಗೆ ಕೊರೋನಾ ಪಾಸಿಟಿವ್

ರಾಮನಗರ : ಕಳೆದ ಎರಡು ದಿನದಿಂದ ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿ ಶನಿವಾರ ಪಾದಯಾತ್ರೆ ನಡೆಸಬೇಡಿ ಎಂದು ಮನವಿ‌ಯನ್ನು ಮಾಡಿದ್ದಾರೆ.

ನಿನ್ನೆ ಬೆಳಗ್ಗೆಯೂ ಕೊರೋನಾ ನಿಯಮ ಪಾಲಿಸಿ ಎಂದು‌ ಹೇಳಿದ್ದ ಎಡಿಸಿ ಬಳಿಕ ಸಂಜೆ ಡಿಕೆಶಿ ಬಳಿ ಬಂದು‌ ಟೆಸ್ಟ್ ಮಾಡಿ ಎಂದರು. ಈ ವೇಳೆ ಎಡಿಸಿ ವಿರುದ್ದ ಗರಂ ಆಗಿದ್ದ ಡಿಕೆಶಿ, ಪಾದಯಾತ್ರೆ ಬಳಿ ಹೋಗಿದ್ದ ಕಾರಣ ಇಂದು ಬೆಳಗ್ಗೆ ಕೂರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆದರೆ ಇದೀಗ ಕೊರೋನಾ ಪಾಸಿಟಿವ್ ಎಂದು ವರದಿ ಮಾಡಿದ್ದಾರೆ. ಸದ್ಯ ಅವರು  ಹೋಂ ಕ್ವಾರೈಂಟನ್‌ ಆಗಿದ್ದಾರೆ.

RELATED ARTICLES

Related Articles

TRENDING ARTICLES