Monday, December 23, 2024

ಡ್ರಗ್​​ ಪೆಡ್ಲರ್​​​ ಅರೆಸ್ಟ್​​​​

ಬೆಂಗಳೂರು : ಮಕ್ಕಳ ಸೆರಾಲಾಕ್ ಫುಡ್​​ ಪ್ಯಾಕೇಟ್​​​ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಎನ್.ಸಿ.ಬಿ ಬೆಂಗಳೂರು ವಲಯ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

ಅಲ್ಲದೇ ರೈಲಿನಲ್ಲಿ ಮಾದಕವಸ್ತು ಮಾರಾಟ ಮಾಡ್ತಿದ್ದ ಉಗಾಂಡದ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ಮಾಡಿ ಎನ್.ಸಿ.ಬಿ ವಶಕ್ಕೆ ಪಡೆದಿದೆ. 1 ಕೋಟಿ 50ಲಕ್ಷ ರೂ ಮೌಲ್ಯದ 1 ಕೆಜಿ ‘ಮೆಥೊ ಪಟೊಮೈನ್ ‘ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಸೆರಾಲಾಕ್ ಬೇಬಿ ಕಾರ್ಟೂನ್ ಬಾಕ್ಸ್ ನಲ್ಲಿ ಮಾದಕವಸ್ತು ಇಟ್ಟಿದ್ದ ಮಹಿಳೆ, ಅದನ್ನು ರೈಲಿನಲ್ಲೇ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಮೆಥೊಪೊಟಮೈನ್​ ವಶಕ್ಕೆ ಪಡೆಯಲಾಗಿದೆ.

RELATED ARTICLES

Related Articles

TRENDING ARTICLES